ಗೂಡು ಮರೆತ ಹಕ್ಕಿಯೊಂದು ಮರಳಿ ಗೂಡನ್ನು ತಲುಪುವುದು ಎಂದು ಕಾಯುತ್ತಿರುವ ತಾಯಿ ಹೃದಯ.ಆದರೆ ಇಡೀ ಪ್ರಪಂಚವನ್ನೇ ತನ್ನ ಗೂಡೆಂದು ಭಾವಿಸಿ ಸ್ವತಂತ್ರವಾಗಿ ಹಾರಾಡುತ್ತಿರುವ ಹಕ್ಕಿಯು ಮರಳಿ ತನ್ನ ಗೂಡನ್ನು ತಲುಪುವುದೇ? ಅವನೋ ಮಹಾ ಮೌನಿ,ಆದರೆ ಸಿಡಿದೆದ್ದರೆ ಸಿಂಹದಂತೆ ಘರ್ಜಿಸಿ ಬಿಡುವನವಾ. ಅವಳೋ ಪಟಪಟನೆ ಮಾತನಾಡುವ ಮಾತಿನ ಮಲ್ಲಿ.ಆದರೆ ಒಮ್ಮೆ ಮೌನಿಯಾಗಿ ಬಿಟ್ಟರೆ ದಟ್ಟಡವಿಯಲ್ಲಿ ಕಾಣುವ ನೀರವ ಮೌನವೇ ಅವಳ ನಿಲುವು.ಇಬ್ಬರೂ ಒಂದೇ ರೇಖೆಯಲ್ಲಿ ಸಂಧಿಸಿ ಬಿಟ್ಟರೇ?
ಈ ಕಥೆಯು ಕಾಲ್ಪನಿಕವಾದದ್ದು.ಇಲ್ಲಿ ಮೂಡಿ ಬರುವ ಸನ್ನಿವೇಶಗಳಲ್ಲಿ ಯಾವುದೇ ಘಟನೆ ಅಥವಾ ವ್ಯಕ್ತಿಯೊಂದಿಗಿನ ಹೋಲಿಕೆ ಇದ್ದಲ್ಲಿ, ಅದು ಕಾಕತಾಳಿಯವಷ್ಟೇ.
ಇದನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ:
1016171
22 ಗಂಟೆಗಳು
ಭಾಗಗಳು

ನೀವು ಕಥೆಗಳನ್ನು ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ಮಾತ್ರಾ ಡೌನ್ಲೋಡ್ಮಾಡಿಕೊಳ್ಳಬಹುದು