ನಭದ ಮಾಯಾವಿ...

ರೇಖೆಯ ಮೊಜಿನಿಂದ
ರಂಜಿಸುತ ಕಿರಣದಿಂದ
ತುಂಟಾಟವಾಡುತ ನಲ್ಮೆಯಿಂದ
ಸೆಳೆಯುತ ತನ್ನೆಡೆಗೆ ಪ್ರೀತಿಯಿಂದ
ಶೃಂಗರಿಸುತಿಹನು ಭುವಿಯ ರವಿ
ನಭಕೆ ರಂಗೆರೆಚುವ ಮಾಯಾವಿ..!!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.