ಮಳೆ ಮತ್ತು ಮಳ್ಳಿ
ಇಬ್ಬರು ಒಂದೇ ತರಹ....
ಹೇಳದೆ ಕೇಳದೆ ಬಂದು
ಆಶ್ಚರ್ಯ ಮೂಡಿಸುವರು...
ಬರುವರೆಂದು ಕಾಯುವಾಗ
ಬಾರದೆ ಸತಾಯಿಸುವರು...
ಇವರನ್ನು ನಂಬಿ ಬದುಕುವಂತಿಲ್ಲ
ಇಬ್ಬರನ್ನು ನಂಬದೆ ಬಾಳು ಇಲ್ಲ...

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.