ಕಾಡುತಿಹವು ದಿವಸ
ನಿನ್ನ ನೋಡದೆ

ಮರೆಯುತಿಹವು ದಿವಸ
ನಿನ್ನ ನಗುವಿಲ್ಲದೆ

ಕಳೆಯುತಿಹೆನು ಸೊಗಸು
ನಿನ್ನ ಆರೈಕೆಯಿಲ್ಲದೆ

ಸೊರಗುತಿಹುದು ಹೃದಯ
ನಿನ್ನ ಕನಸಿಲ್ಲದೆ

ಬರಡಾಗುತಿಹೆನು
ನಿನ್ನ ನೆನಪಲೇ

ಜಾರುತಿಹದು ಮನಸ್ಸು
ನಿನ್ನ ಕಳೆಯಿಲ್ಲದೆ

ಬಾಡುತಿಹುದು ಜೀವ
ನಿನ್ನ ಸವಿಗನಸಿಲ್ಲದೆ

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.