ಪ್ರಕಾಶ್ ಶ್ರೀನಿವಾಸ್
ಪ್ರಕಟಿತ ಸಾಹಿತ್ಯ
69
ಓದುಗರು
119,616
ಮೆಚ್ಚುಗೆಗಳು
20,807

ಪರಿಚಯ  

ಪ್ರತಿಲಿಪಿಯೊಂದಿಗೆ:    

ಸ್ಥಳ:     ಬೆಂಗಳೂರು

ಸಾರಾಂಶ:

ಮೊದಲಿಗೆ ತಾಯಿ ಕನ್ನಡಮ್ಮನ ಪಾದಗಳಿಗೆ ನನ್ನ ನಮನಗಳು, ಕವಿತೆ ಎಂದರೆ? ಕಾಲಗಳನ್ನು ಸಹ ತನ್ನ ಕರದಲ್ಲಿ ಹಿಡಿದಿಡುವ ಕಲೆ ಕವಿತೆಗಳಿಗೆ ಮಾತ್ರವೇ ತಿಳಿದಿರುವುದು ಯಾರೂ ಇಲ್ಲದ ಮನೆಯಲ್ಲೂ ಸುತ್ತುವ ಗಡಿಯಾರದ ಮುಳ್ಳಿನಂತೆ ಆತ್ಮೀಯರು ಅಗಲಿದ ಮೇಲೆಯೂ ಮೂಡುವ ಭಾವನೆಗಳ ಸೂಚನೆಯೇ ಕವಿತೆ, ಕವಿತೆಗಳನ್ನು ಬರೆದ ಮಾತ್ರಕ್ಕೆ ಅವರು ಕವಿಯಲ್ಲ! ಆ ಕವಿತೆಗಳನ್ನು ಓದಿ ಅದರ ನಿಜವಾದ ಭಾವವನ್ನು ಯಾರೋ ಮನಸಿನಿಂದ ಅನುಭವಿಸುತ್ತಾರೋ ಅವರೂ ಸಹ ಕವಿಗಳೇ! ಕವಿತೆಯಂತೆ ಕಥೆಯನ್ನು ಬರೆಯಲಾಗದು.. ಕವಿತೆ ಬರೆಯುವಾಗ ಎಲ್ಲಿ ಬೇಕಿದ್ದರೂ ಒಂದು ಚುಕ್ಕಿ ಇಟ್ಟು ಮುಗಿಸಬಹುದು  ಅದು ಅಪೂರ್ಣ ಕಾವ್ಯವಾದರೂ ಓದುಗರ ಮನಸನ್ನು ಮುಟ್ಟುವ ಭಾವನೆ ಇದ್ದರೆ ಸಾಕು ಅದರ ಗೆಲುವಿಗೆ.. ಆದರೆ ಕಥೆ, ಅದಕ್ಕೆ ಅದರದೇ ಅದ ಸಮಯ ಕೊಡಬೇಕು ಪಾತ್ರಗಳ ಮೇಲೆ ಹಿಡಿತ ಸಾಧಿಸಬೇಕು. ನನಗೆ ಕಥೆಗಳನ್ನು ಬರೆಯುವುದಕ್ಕೆ ಇಷ್ಟ ಅದರಲ್ಲೂ ನೈಜ ಘಟನೆಗಳಿಗೆ ಬರಹ ರೂಪ ಕೊಟ್ಟು ಓದುಗರ ಮುಂದಿಡುವುದು ಎಂದರೆ ಬಹಳ ಇಷ್ಟ. ಈಗಷ್ಟೇ ಸಾಹಿತ್ಯಲೋಕದಲ್ಲಿ ಅಂಬೆಗಾಲು ಇಡುತ್ತಿರುವ ನನ್ನನ್ನು ನಿಮ್ಮ ಅಭಿಪ್ರಾಯದ ಮೂಲಕವೇ ಬೆನ್ನು ತಟ್ಟಿ ಪ್ರೋತ್ಸಾಹಿಸುವ ನಿಮಗೆಲ್ಲಾ ನಾನು ಸದಾ ಚಿರಋಣಿ.. ಇಂತಿ ನಿಮ್ಮ ಪ್ರೀತಿಯ: -ಪ್ರಕಾಶ್ ಶ್ರೀನಿವಾಸ್ fb.com/prakashsrinivaas


ಶ್ವೇತ ಶ್ರೀನಿವಾಸ್

1,365 ಹಿಂಬಾಲಕರು

ಅರುಣ ಬನ್ನೂರು

149 ಹಿಂಬಾಲಕರು

sudha

0 ಹಿಂಬಾಲಕರು

Sachin

0 ಹಿಂಬಾಲಕರು

Shylu

2 ಹಿಂಬಾಲಕರು
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.