Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಮುಂಜಾನೆ ಬೀಸೋ ತಂಪಾದ ಗಾಳಿಯ ಜೊತೆ ಹಕ್ಕಿಗಳ ಚಿಲಿಪಿಲಿ ಸದ್ದು ತೆರೆದ ಕಿಟಕಿಯಿಂದ ಕಿವಿಗೆ ಬಿದ್ದಿದ್ದೆ, ಬೆಡ್ ಶೀಟ್ ನಿಂದ ಪೂರ್ತಿ ಮೈ ಮುಚ್ಚಿ, ಬೋರಲು ಮಲಗಿದನವ.. ಮುಂಜಾನೆ ಅವನನ್ನು ಎಬ್ಬಿಸುವುದೇ ದೊಡ್ಡ ಸಾಹಸದ ಕೆಲಸ ಅವನ ...
ಈ ಕಥೆ ಮುನ್ನುಡಿಯನ್ನು ನಾನು ಅಮ್ಮನಿಂದಲೇ ಶುರು ಮಾಡ್ತೀನಿ ಯಾಕೆಂದ್ರೆ ಅವಳೇ ಅಲ್ವಾ ಪ್ರತಿಯೊಬ್ಬರ ಜೀವನಕ್ಕೂ ಮುನ್ನುಡಿ ಬರೆಯೋದು,...ಈ ಕಥೆಯಲ್ಲೂ ಅಷ್ಟೇ ಶ್ರೀ ಜೀವನಕ್ಕೆ ಮುನ್ನುಡಿ ಬರೆಯೋದು ಆಕೆ ತಾಯಿ ವೈಷ್ಣವಿ ಇಡೀ ಸಮಾಜ ಅವಳ ಬಗ್ಗೆ ...
ನಗರದ ಹೊರವಲಯದ ಪಾಳು ಬಿದ್ದಿದ್ದ ಕೈಗಾರಿಕಾ ಘಟಕವೊಂದರ ಮುಂದೆ ನಿಂತು ಯುವತಿಯೊಬ್ಬಳು ತನ್ನ ಪತ್ರಿಕಾ ವರದಿಯನ್ನು ಸಲ್ಲಿಸುತ್ತಿದ್ದಳು. ಸಾಧಾರಣವಾಗಿ ನಿರ್ಜನ ಪ್ರದೇಶವಾಗಿರುತ್ತಿದ್ದ ಆ ತಾಣದಲ್ಲಿ ಅಂದು ಉದ್ವಿಗ್ನ ಪರಿಸ್ಥಿತಿಯು ...
" ಏನಂದೆ ? ನೀನು ಮಗುನ ತೆಗೆಸೋಕೆ ಹೊರಟಿದ್ದೀಯ ? 😟 ಗಾಬರಿ ಆತಂಕ ತುಂಬಿದ ಧ್ವನಿಯಲ್ಲೇ ಮಾಲಾ ಕೇಳುತ್ತಿದ್ದರು. "ಇದರಲ್ಲಿ ನಿಮ್ಮನ್ನ ಕೇಳೋದು ಏನು ಇಲ್ಲ... ನನ್ನ ಬದುಕು ನನ್ನಿಷ್ಟ'...." "ಬೇಡಮ್ಮ ನೀನು ಈ ಮನೆಗೆ ಬಂದಾಗಿಂದ ...
ಪ್ರಕೃತಿ ಮಾತೆ ಹಚ್ಚ ಹಸಿರಿನ ಸೀರೆ ಉಟ್ಟು ಸುತ್ತಲೂ ಕಂಗೊಳಿಸುತ್ತಿದ್ದಳು. ಬಾನೆತ್ತರಕ್ಕೆ ಕೈ ಚಾಚಿ ನಿಂತಿರುವ ಬೆಟ್ಟಗಳ ಸಾಲು ಒಂದೆಡೆಯಾದರೆ, ಬೆಟ್ಟಕ್ಕೆ ಪೈಪೋಟಿ ನೀಡುತ್ತ ಎತ್ತರಕ್ಕೆ ಬೆಳೆದು ನಿಂತಿರುವ ತೆಂಗಿನ ಮರಗಳ ಸಾಲು ಇನ್ನೊಂದೆಡೆ.. ...
ಇದು ನನ್ನ ಮೊದಲನೇ ಕಾದಂಬರಿ ಹಾಗಾಗಿ ಅಲ್ಲಲ್ಲಿ ಅಕ್ಷರ ದೋಷಗಳಿವೆ ಸರಿ ಪಡಿಸಲು ಪ್ರಯತ್ನ ಪಡ್ತಿದ್ದೀನಿ. ಎಷ್ಟು ಎಪಿಸೋಡ್ ಆಗುತ್ತೋ ಅಷ್ಟು ಸರಿ ಮಾಡ್ತೀನಿ, ಆ ನಂತರ ಅಕ್ಷರ ದೋಷವಿದ್ದರೆ ಬೇಸರಿಸದೆ ಓದಿ ಪ್ರೋತ್ಸಾಹ ನೀಡಿ ಆತ್ಮೀಯರೇ ❤️😍) ...
" ಗುಡ್ ಮಾರ್ನಿಂಗ್ ಮಿಸ್ " ಎಂದು ಒಕ್ಕೊರಲಿನಿಂದ ಕಿರುಚಿ ಹೇಳಿದ ನಾಲ್ಕನೆಯ ತರಗತಿಯ ಮಕ್ಕಳನ್ನು ನೋಡುತ್ತಾ... " ಶುಭೋದಯ ಮಕ್ಕಳೇ, ಎಲ್ಲರೂ ಕೂತ್ಕೊಳ್ಳಿ " ಎಂದ ಟೀಚರ್ " ಮಕ್ಕಳೇ ನೆನ್ನೆ ಕೊಟ್ಟಿದ್ದ ಮನೆಗೆಲಸ ಎಲ್ಲಾ ಮಾಡಿದ್ದೀರಾ? " ...
ಬೆಂಗಳೂರು! ಮಾಯಾನಗರಿ! ಕನಸು ಕಂಗಳ ಯುವಜನಾಂಗದ ನೆಚ್ಚಿನ ತಾಣವನ್ನು ಬಸ್ ಪ್ರವೇಶಿಸಿತ್ತು. ಕೋಲಾರದಿಂದ ಬೆಂಗಳೂರಿಗೆ ಸುಮಾರು ಎರಡರಿಂದ ಎರಡೂವರೆ ಗಂಟೆಗಳ ಪಯಣ. ಆದರೆ ಇವತ್ತು ಮೂರರ ಗಡಿ ದಾಟಿತ್ತು. ಮೆಟ್ರೋ ಇದ್ದರೂ ಸಹ ವಾಹನದಟ್ಟಣೆ ...
ಹೃದಯ ಸಂಗಮ❤❤ ಮಾಮ್ ಐ ಗಾಟ್ ಫಸ್ಟ್ ಫ್ರೈಸ್ ಸೀ ಮೈ ಮೆಡಲ್... ಹೇಗಿದೆ ಎಂದು ಅತಿ ಸಂತೋಷದಿಂದ ತನ್ನ ಅಮ್ಮನಿಗೆ ತೋರಿಸುತ್ತಿದ್ದಳು ಹದಿನೈದು ವರ್ಷದ ಪೋರಿ......ಸ್ಪೋರ್ಟ್ಸ್ ಡೇ ಪ್ರಯುಕ್ತ ತನ್ನ ಸ್ಕೂಲಿನಲ್ಲಿ ನಡೆದ ...
4 ಶ್ವೇತವರ್ಣದ ಬಟ್ಟೆ ತೊಟ್ಟು ಆ ಚಂದಿರನಿಗೆ ಕಾಂಪಿಟೇಷನ್ ಕೊಡುವ ರೀತಿ ಮುದ್ದು ಮುದ್ದಾಗಿ ಕಾಣುವ ಹುಡುಗ ತನ್ನ ರೂಮಿಗೆ ಬಂದಾಗ ಅವನ ಊಹೆಗೂ ಮೀರಿ ಅಲ್ಲಿನ ತಯಾರಿ ಕಂಡು ಮನ ಬೇಸರಿಸಿದರೆ ಬಾಯಿಯಿಂದ ಮೊದಲನೇ ...
"ಪುಟ್ಟಿ ಅಕ್ಕ ಬಿಸಿ ನೀರು ಬರ್ತಾ ಇಲ್ಲ ಗೀಸರ್ ಆನ್ ಮಾಡು" "ಹಾ ಸಿಂಧು 2 ನಿಮಿಷ ಬಂದೆ " "ಪುಟ್ಟಿ ಅಕ್ಕ ಪಾತ್ರೆಯಲ್ಲಿ ಪಲ್ಯ ಖಾಲಿಯಾಗಿದೆ. ಬೇಗ ತಗೊಂಡು ಬಾ ಲೇಟ್ ಆಯ್ತು " "ಬರ್ತಾ ಇದೀನಿ ಪ್ರೀತಿ" "ಪುಟ್ಟಿ ಅಕ್ಕ ನಮ್ಮ ರೂಮ್ ನ ಕೀ ತಗೋ ...
ಕೃತಿ ಭಾರವಾದ ಸೂಟ್ಕೇಸನ್ನು ಎಳೆದುಕೊಂಡು ಮನೆಯ ಗೇಟು ತೆರೆದುಕೊಂಡು ಒಳಬರುತ್ತಿದ್ದರೆ ಗೇಟಿನ ಸದ್ದಿಗೆ ಹೊರಬಂದ ಸುಹಾಸಿನಿ ಅಚ್ಚರಿಯಿಂದ ಮಗಳನ್ನೇ ನೋಡುತ್ತಾ ನಿಂತುಬಿಟ್ಟಿದ್ದರು . ತಾಯಿಯ ಮುಖವನ್ನೊಮ್ಮೆ ನೋಡಿದವಳು,ಅದರಲ್ಲಿದ್ದ ...
ಕೆಲವೊಮ್ಮೆ ಕೆಲವೊಂದು ಸಂಬಂಧಗಳು ಬಾಡಿಗೆ ಮನೆಯಿದ್ದಂತೆ ನಾವು ಅದನ್ನು ಎಷ್ಟೆ ಶೃಂಗಾರ ಮಾಡಿದರೂ ಅದು ಯಾವತ್ತೂ ನಮ್ಮದಾಗಲ್ಲ. ಕೆಲವೊಂದು ಸಾರಿ ನಮಗೆ ಸಿಗದೆ ಇರುವುದನ್ನು ಬಯಸೊದಕ್ಕಿಂತ ನಮಗೆ ಸಿಕ್ಕಿರೊದನ್ನ ಕಾಪಾಡಿಕೊಂಡು ಹೋಗೊದು ತುಂಬಾ ...
'ಪುಟ್ಟಾ ಪ್ರಸಾದ ತಗೋಬಾರಮ್ಮ' ಪ್ರಸಾದ ಎಂಬುದಷ್ಟೆ ಅವಳ ಕಿವಿಗೆ ಬಿದ್ದಿದ್ದು ತಕ್ಷಣ ಕೋಣೆಯಿಂದ ಓಡಿ ಬಂದವಳ ಕಣ್ಣುಗಳು ಮಿಂಚುತ್ತಿದ್ದವು ಖುಷಿಯಲ್ಲಿ. ಹೊರ ಬಂದು ನೋಡಿದರೆ ಕೈಯಲ್ಲಿ ದೇವರ ನೈವೇದ್ಯದ ಪ್ರಸಾದ ಹಿಡಿದು ನಿಂತಿದ್ದರು ಅವಳ ತಂದೆ ...
ಸಿದ್ಧಾರ್ಥ್ ವಿಹಾರಿ ನನ್ನ ಎರಡನೇಯ ಪ್ರಯತ್ನ ಇದನ್ನು ಕೊಡ ಯಶಸ್ವಿ ಮಾಡುತ್ತೀರೆಂದು ಆಶಿಸುತ್ತೇನೆ... ಆ ಹಾಗೆ ಇನ್ನೊಂದು ವಿಷಯ ಈ ಕತೆಯ ನಾಯಕ ನಾಯಕಿಯ ಬಗ್ಗೆ ನಾನು ಹೇಳೋದಿಲ್ಲ ಯಾಕಂದ್ರೆ ಅವರ ಬಗ್ಗೆ ಹೇಳೋದಿಕ್ಕೆ ಸ್ವತಃ ಈ ಕತೆಯ ನಾಯಕನೆ ...