Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
"ಮೇ ಐ ಕಮಿನ್ ಮೇಡಂ" ಅರ್ಧ ತೆರೆದ ಬಾಗಿಲಿನಿಂದ ಕೇಳಿಬಂತು ಧ್ವನಿ, ನೋಡುತ್ತಿದ್ದ ಫೈಲ್ನಲ್ಲಿ ಮುಖ ತೂರಿಸಿಯೇ ಹೇಳಿದಳು ಆರಾಧನ... "ಯಸ್ ಕಮಿನ್". ಆ ವ್ಯಕ್ತಿ ಒಳಗೆ ಬಂತು ನಿಂತಿತು, ಮುಖಕ್ಕೆ ಅಡ್ಡವಾಗಿದ್ದ ಫೈಲ್ ಕೆಳಗಿಟ್ಟು ಆ ವ್ಯಕ್ತಿಯೆಡೆ ...
ಆಯಾಸದಿಂದ ಕಣ್ಮುಚ್ಚಿ ಮಲಗಿದ್ದ ಅವಳನ್ನು ತದೇಕ ಚಿತ್ತದಿಂದ ನೋಡುತ್ತಾ ಕುಳಿತ. ಆಶಾ ಎಂಬ ಹೆಸರು ಹಳೆಯ ನೆನಪಿಗೆ ಜಾರಿಸಿತು. ಒಂದು ಕಂಪನಿಯಲ್ಲಿ ತಾನು ಉನ್ನತ ಹುದ್ದೆಯಲ್ಲಿದ್ದೆ. ಒಡಾಡೊದಿಕ್ಕೆ ಕಾರು, ಸ್ವಂತ ಮನೆ, ಪ್ರೀತಿಯಿಂದ ನೋಡಿಕೊಳ್ಳುವ ...
ಭಾಗ ಒಂದು *************** ಅಂದು ಆಫೀಸ್ ನಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಹತ್ತು ಗಂಟೆಯಾಗಿತ್ತು . ಸೋಫಾ ಮೇಲೆ ರೂಪಿ ಕುಳಿತುಕೊಂಡೇ ನಿದ್ದೆ ಮಾಡುತ್ತಿದ್ದಳು. ಬಹಳ ಸಮಯ ಕಾದಿರಬೇಕು ಮುದ್ದು ಉಕ್ಕಿ ಬಂದು ಮೆಲ್ಲನೆ ಮುದ್ದಿಸಿದೆ. ...
(ಹಾರರ್ ನೀಳ್ಗತೆ) ********************* -ಶ್ವೇತಾ ಶ್ರೀನಿವಾಸ್ ...
ನಮಸ್ಕಾರ ನನ್ನ ಹೆಸರು ಸುಹಾಸ್ ಅಂತಾ ನಾನು ಹೇಳಲಿಕ್ಕೆ ಹೊರಟಿರೋದು ನನ್ನ ಲೈಫ್ ಅಲ್ಲಿ ಹೀಗೆ ಬಂದು ಹಾಗೆ ಹೋದ ಒಂದು ಸಣ್ಣದಾದ, ಸುಂದರವಾದ ಲವ್ ಸ್ಟೋರಿ ಅಲ್ಲಾ! ಅಲ್ಲಾ!! ಲೈಫ್ ಸ್ಟೋರಿ ಅವತ್ಯಾಕೋ ಆಫೀಸಿನಲ್ಲಿ ಕೈ ತುಂಬಾ ಕೆಲಸಗಳು ಇದ್ರು ...
ವಿರಾಟ್ ತನ್ನ ಪತ್ನಿ ಮೇಘನ ಮತ್ತು ಪುತ್ರ ಸಾಹಿಲ್ ಜೊತೆ ಹೀಗಷ್ಟೇ ಕೊಂಡ ತನ್ನ ಕನಸ್ಸಿನ ಮನೆ ತೋರಿಸಲು ಬಂದ, ಬರೋಬ್ಬರಿ ೨ ಎಕ್ಕರೆ ಜಮೀನಿನ ಮದ್ಯೆ ನಿಂತ ವಿಶಾಲವಾದ ಮನೆಯನ್ನು ನೋಡಿ ಮೇಘನ ಮೂಕವಿಸ್ಮಿತ್ತಳಾದಳು. ಮನೆಯ ಎಡ ಭಾಗದಲ್ಲಿ ಚಿಕ್ಕ ಕೊಳ ...
ಬೆಳಗ್ಗೆ 8:30 ಗಂಟೆಗೆ, ನನ್ನ ಮೊಬೈಲ್ ರಿಂಗಣಿಸಿತು! ಹೊಸ ನಂಬರ್!! ಅಟೆಂಡ್ ಮಾಡಿ ಹೆಲೋ ಎಂದೆ. ಹಾಯ್ ಕುಮ್ಮಿ ಹೇಗಿದ್ದೀಯ?? ಬೆಳಿಗ್ಗೆ ಬೆಳಿಗ್ಗೇನೆ ಫೋನ್ ಮಾಡಿದ್ದೀನಿ ಅಂತ ಶಾಕ್ ಆಯ್ತ? ಅದ್ಸರಿ ನಾನ್ ಯಾರು ಅಂತ ಗೊತ್ತಾಯ್ತ ಅಂತ ಆ ಕಡೆಯಿಂದ ...
ಅಣ್ಣ ವಾಸುದೇವ್, ತಮ್ಮ ರಘುರಾಮ್ ಕಟ್ಟಡಗಳ ನಿರ್ಮಾಣದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸಹೋದರರು, ಹೆಸರು/ಹಣ/ಕೀರ್ತಿ/ ಹೀಗೆ ಎಲ್ಲವನ್ನೂ ಅಪಾರವಾಗಿ ಗಳಿಸಿದ್ದರು. ಹೆತ್ತವರನ್ನು ಸಣ್ಣ ವಯಸ್ಸಿನಲ್ಲಿಯೇ ಕಳೆದು ಕೊಂಡರೂ ಅಜ್ಜಿಯ ...
ಮನೋಜಗೆ ಮದುವೆಯಾಗಿ ಒಂದು ವರ್ಷದ ಮೇಲೆ ಎರಡು ತಿಂಗಳಾಗುತ್ತಾ ಬಂತು. ತಾನು ಹುಟ್ಟಿ ಬೆಳೆದ ಊರಿಗೆ ಆಗಾಗ ಬರುವ ಮನೋಜ್ ಇಷ್ಟೊಂದು ದಿನ ರಜೆ ಹಾಕಿದ್ದು ಯಾವಾಗಲೂ ಇಲ್ಲ . ಆಗಲೇ ಹದಿನೈದು ದಿನದ ಮೇಲಾಯಿತು. ಅವನ ಮದುವೆಗೆ ಬರೇ ಐದು ದಿನ ರಜೆ ...
ಸಮಯ ರಾತ್ರಿ 8 ಗಂಟೆ, ಒಮ್ಮೆ ಗಡಿಯಾರದ ಕಡೆ ಇನ್ನೊಮ್ಮೆ ಕೆಲಸದ ಕಡೆ ಭುವನನ ಗಮನ ಹೋಗುತ್ತಿತ್ತು. ಕಣ್ಣು ಪಿಳಿಪಿಳಿ ಮಾಡಿಕೊಂಡು ಒಲ್ಲದ ಮನಸ್ಸಿನಿಂದ ಕೆಲಸ ಮಾಡುತ್ತಿದ್ದನು. ಎಲ್ಲರೂ ಆಫೀಸಿನಿಂದ ಮನೆಗೆ ಹೋಗಿಯಾಗಿತ್ತು ಆದರೆ ಇವನು ಮಾತ್ರ ಬಾಸ್ ...
"ನಿನ್ನ ಕಥೆಗಳೆಲ್ಲ ಬರಿಯ ಕಲ್ಪನೆ. ಕಥೆಗೆ ಚಿತ್ರ ವಿಚಿತ್ರ ತಿರುವುಗಳನ್ನು ಕೊಟ್ಟು ಜನರನ್ನು ರಂಜಿಸಿ ವಂಚಿಸುವ ಜಾಣ್ಮೆ ನಿನ್ನದು "ಗೆಳೆಯ ವಾಸು ಛೇಡಿಸಿದ. ನಾನು ನಗುತ್ತ ಹೇಳಿದೆ "ಕಥೆಗಳಿಗೆ ಸ್ಫೂರ್ತಿ ಎಲ್ಲೋ ನಡೆದ ಘಟನೆಗಳು, ಕೇಳಿದ್ದು ...
ಪಲ್ಲವಿ: “ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ವೈಜಯಂತಿ ಮಾಲೆ ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೈಯೆಲ್ಲಾ ಘಮ ಘಮ ಕೃಷ್ಣ ನೀ ಬೇಗನೇ ಬಾರೋ ಬೇಗನೇ ಬಾರೋ ಮುಖವನ್ನು ತೋರೋ..” ಅವಳ ಹೆಸರು ಮೀರಾ. ...
ಹಲೋ ಜಗನ್, ಹೇಳೋ ರೋಹನ್ ಏನೋ ಇಷ್ಟು ಬೆಳಬೆಳಗ್ಗೆ ಕಾಲ್ ಮಾಡಿದ್ದೀಯಾ? ಹನ್ನೊಂದಕ್ಕೆ ಎದ್ದೆಳೋನು, ಎಂಟಕ್ಕೆ ಎದ್ದು ಬಿಟ್ಟಿದ್ದೀಯಾ ಏನಪ್ಪಾ ವಿಶೇಷ?. ಅಯ್ಯೋ ಸುಮ್ನೆ ಇರಪ್ಪ ನಾನ್ ಏನ್ ನಿನ್ನ ಹಾಗೆ ಸಂಸಾರಿನ ಬೇಗಾ ಎದ್ದು ಕೆಲಸಕ್ಕೆ ಹೋಗಿ ಮನೆ ...
ನೀರ್ಜಾನ್ ರೆಸಿಡೆನ್ಸಿ, ಫ್ಲಾಟ್ ನಂಬರ್ ೫೨೦, ಕೊನೆಯ ಮಹಡಿಯ ಫ್ರಂಟ್ ಹೌಸ್ ಅದು, ಈಗಲ್ಲಿ ಒಂದಷ್ಟು ಪೊಲೀಸ್ ಪೇದೆಗಳ ಗುಂಪು, ಮಾಧ್ಯಮದವರ ಕ್ಯಾಮರಾ ಕಣ್ಣುಗಳು, ಅಲ್ಲಿನ ಹಾಲ್ನಲ್ಲಿ ಮೂರು ಜನರ ಸಾವಾಗಿದೆ. ಒಬ್ಬನ ಶವ ಫ್ಯಾನ್ ನಿಂದ ಕೆಳಕ್ಕೆ ...