Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಇದ್ದಕ್ಕಿದ್ದಂತೆ ಮಳೆ ಆರಂಭವಾಯಿತು. ಮೊದಲು ಸಣ್ಣ ಸಣ್ಣಹನಿಯಾಗಿ ಉದುರತೊಡಗಿದ ಮಳೆ ದಬದಬ ಬೀಳಲಾರಂಭಿಸಿತು. ನೆರೆಮನೆಯ ಝಿಂಕ್ಷೀಟಿನ ಛಾವಣಿಯ ಮೇಲೆ ಬೀಳುತ್ತಿದ್ದ ದೊಡ್ಡ ದೊಡ್ಡ ಹನಿಗಳು ಡಬಡಬ ಸದ್ದು ಮಾಡುತ್ತಿದ್ದುವು. ಹೊರಗಡೆ ಹೊರಡಲು ...
“ಸರ್ ನನ್ನ ನಾದಿನಿ ನೆನ್ನೆ ರಾತ್ರಿಯಿಂದ ಕಾಣಿಸುತ್ತಿಲ್ಲ ..ರಾತ್ರಿ ಎಲ್ಲ ಹುಡುಕಿದೆವು ಎಲ್ಲಕಡೆ ...ಸಿಗಲಿಲ್ಲ ..ದಯವಿಟ್ಟು ಹುಡುಕಿಕೊಡಿ” ಒಳಬರಲು ಪರ್ಮಿಶನ್ ಸಹಿತಾ ಕೇಳದೇ ಬಂದು ದಡಕ್ಕನೆ ಕುಳಿತವನ ಕಡೆ ನೋಡಿದ ಇ||.ಪೂಜಾರಿ. ಸುಮಾರು ...
ಮನುಷ್ಯ ಒಂದು ಸಾರಿ ಎಡವಿದರೆ ಜೀವನ ಪೂರ್ತಿ ಕುಂಟಿಕೊಂಡೇ ನಡೆಯೋವಂತ ಪರಿಸ್ಥಿತಿ ಬರುತ್ತೆ ಅನ್ನೋಕೆ ನಾನೇ ಉದಾಹರಣೆ. ಇವತ್ತು ಈ ಸ್ಥಿತಿಗೆ ಬಂದು ನಿಲ್ಲೋಕೆ ನಾನು ಜೀವನದಲ್ಲಿ ಅದೂ ಏನೂ ಅರಿಯದ ವಯಸ್ಸಲ್ಲಿ ಮಾಡಿದ ಒಂದು ತಪ್ಪೇ ಕಾರಣವಾಗಿ ...
ಏನೋ ವಿಚಿತ್ರವಾದ ಸದ್ದು. ಕೆಲವೊಂದು ಸಲ ಯಾರೋ ಕೂಗಿದಂತೆಯೂ ಅಥವಾ ನರಳಾಡುತ್ತಿರುವಂತೆಯೂ ಕೂಗುತ್ತಿತ್ತು. ರಾತ್ರಿ ಒಬ್ಬನೇ ಬೇರೆ ಆ ದಿಕ್ಕಿನತ್ತ ಹೋಗಿ ನೋಡೋಣವೆಂದರೆ ಭಯ. ಒಂದು ವೇಳೆ ಅದು ಭೂತನೋ ಪಿಶಾಚಿಯೋ ಆಗಿದ್ದರೆ. ಛೇ ಹಾಗಾಗುವುದು ಬೇಡ ...
ಒಂದು *********** ಪುಟ್ಟ ದೇಹಿಗಳು ದೊಡ್ಡವರ ಕೈ ಹಿಡಿದು, ಪುಸ್ತಕಗಳ ಚೀಲ ಹೊತ್ತು ಸಾಗುತ್ತಿದ್ದ ಬೆಳಗಿನ ರಸ್ತೆ. ಮಕ್ಕಳು ಶಾಲೆಗೆ ತೆರಳುತ್ತಿರುವ ಸುಂದರ ದೃಶ್ಯ. ನಾನು ಮುಂಜಾನೆಯ ವಾಯು ವಿಹಾರಕ್ಕೆ ಆ ಪಾರ್ಕ್ ಕಡೆಗೆ ಹೆಜ್ಜೆ ಇಟ್ಟೆ. ನಾನು ...
ಎಲ್ಲೆಲ್ಲೂ ನೀನೇ 34 ...
(ನೀಳ್ಗತೆ) ********** - ಪ್ರಶಾಂತ್. ಎಚ್. ಎಸ್. ***************************** ...
ಅಂದು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೇ ಹೋಗಲು ರೈಲ್ವೇ ಸ್ಟೇಶನ್ನಲ್ಲಿ ಒಂಭತ್ತೂ ಗಂಟೆಯ ರೈಲಿಗೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಇನ್ನೂ ಒಂದು ಗಂಟೆ ಸಮಯವಿದ್ದಿದ್ದರಿಂದ ಕೈಯಲಿದ್ದ ಟಾಗೋರರ ಸಣ್ಣ ಕಥೆಗಳ ಪುಸ್ತಕದಿಂದ ...
ಹೆಂಡತಿಯ ಶ್ರಾದ್ಧ ಮುಗಿಸಿ ಗೋಡೆಗೆ ಒರಗಿ ಕುಳಿತ ಗಿರೀಶನ ತಲೆಯಲ್ಲಿ ನೂರಾರು ಪ್ರಶ್ನೆಗಳು ಎದ್ದು ತಾಂಡವವಾಡುತಿದ್ದವು. ಮುಂದೆನು.....? ಎಂಬ ಚಿಂತೆಯು ಕೂಡ ಒಡಮೂಡಿದಾಗ "ಅವನಿಗೆ ಅರಿವಿಲ್ಲದೆಯೇ ಕಣ್ಣ ಬಿಂದುಗಳು ತಟತಟನೆ ಉದುರಿ ಪ್ಯಾಂಟು ...
ಯಾರಾದ್ರೂ ನಿನ್ನ ಜೀವನದಲ್ಲಿ ತುಂಬಾ ಮುಖ್ಯವಾದ ವ್ಯಕ್ತಿ ಯಾರು ಅಂತ ಕೇಳಿದ್ರೆ ನಿಸ್ಸಂದೇಹವಾಗಿ ಹೇಳ್ತೀನಿ, ಅದು ನೀನೆ ಕಣೆ ಅಮ್ಮ. ನನ್ನ ಕೋಪ, ಪ್ರೀತಿ ಎರಡರಲ್ಲೂ ದೊಡ್ಡ ಪಾಲು ನಿಂದೇನೆ. ನಂಗೆ ಖುಷಿಯಾದ್ರೂ, ಬೇಜಾರಾದ್ರೂ ಹಂಚಿಕೊಳ್ಳೋದಕ್ಕೆ ...
ಕುಶಿ ಮದುವೆ ದಿನ ಹತ್ತಿರ ಬಂದಂತೆ ಕುಶಿ ಗೆ ಭಯ ಶುರುವಾಗಿತ್ತು, ಅವಳಿಗೆ ತಾನು ಅಪ್ಪ ಅಮ್ಮನಿಗೆ ಮೋಸ ಮಾಡುತ್ತಾ ಇದೀನಿ ಅನ್ನೋ ಭಾವನೆ ಪೂರ್ತಿ ಅವರಿಸಿಕೊಂಡಿತ್ತು, ಇದೆ ಭಯದಲ್ಲೇ ತನ್ನ ಬಳೆ ಶಸ್ತ್ರ ಮುಗಿದು ರೂಮ್ ಗೆ ಹೋಗಿ ಅಲ್ಲಿ ಕೂರಲು ಆಗದೆ ...
"ಅಪ್ಪ, ಏನಪ್ಪ ನೀನು ?. ಇಷ್ಟೊಂದು ನಿಧಾನವಾಗಿ ಹೋದರೆ ನಾವು ಯಾವಾಗಪ್ಪ ಸೂರ್ಯಾಸ್ತವನ್ನು ನೋಡುವುದು . ಬೇಗಪ್ಪ ಆಗಲೇ ಕತ್ತಲೆ ಆವರಿಸುತ್ತಿದೆ ನೋಡು ", ಎಂದು ಸೌರಭನ ಆತುರಕ್ಕೆ ಸಂತೋಷ್ ವೇಗವಾಗಿಯೇ ತನ್ನ ಕಾರನ್ನು ಚಲಾಯಿಸುತ್ತಿದ್ದ. ...
ಮನೆಯಲ್ಲಿ ಮದುವೆ ಸಂಭ್ರಮ ಎಲ್ಲರೂ ಮದುವೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಆದರೆ ಅದು ಯಾವುದರ ಅರಿವೆ ಇಲ್ಲದಂತೆ ನಿಧಿ ತನ್ನ ಓದಿನಲ್ಲಿ ಮಗ್ನಳಾಗಿದ್ದಾಳೆ. ಅವಳಿಗೆ ಸೆಮಿಸ್ಟರ್ ಎಕ್ಸಾಮ್ ಇನ್ನೂ ಕೆಲವೇ ದಿನಗಳಲ್ಲಿ ಶುರುವಾಗಲಿದೆ ಎಂಬುದನ್ನು ...
“ಹೇ ಇದ್ನ ಟ್ರೈ ಮಾಡು. ಓನ್ಲಿ ಯೈಟ್ ಪರ್ಸೆಂಟ್ ಆಲ್ಕೋಹಾಲ್ ಕಂಟೆಂಟ್ ಅಷ್ಟೆ ಇರೋದು. ರುಚಿಯಲ್ಲೂ ಒಂಥರ ಜ್ಯೂಸ್ ಇದ್ದಂಗಿರುತ್ತೆ. ವೈನ್ಗಿಂತ ಬೆಟರ್, ಬೀಯರ್ಗಿಂತ ಟೇಸ್ಟಿ. ನಾನು ಕುಡಿಯೋದು ಈ ರಂ ಮಾತ್ರ...” ಸ್ಪೋಟ್ರ್ಸ್ ಬಾರ್ನ ಮೂರನೇ ...
ನಿಧಿ, you are the best thing ever happened in my life. ಆ ಟೆರೇಸ್, ಆ ರೋಡು ಮತ್ತು ನಾನು. ನೀನಿಲ್ದೆ ಎಲ್ರೂ ಒಟ್ಟೊಟ್ಟಿಗೆ ಒಂಟಿ ಆಗ್ಬಿಟ್ಟಿದ್ದೀವಿ. ನಾನು ಹೀಗೆ ಬದುಕಿ ಯಾವತ್ತೋ ಒಂದಿನ ಸತ್ತೂ ಹೋಗ್ಬಹುದು, ಅಷ್ಟರೊಳಗೆ at-least ...