Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ. ಕಾಡುಗಳ ನಡುವೆ ಅಲ್ಲಲ್ಲಿ ...
ಎರಡು ಘಟನೆ - ಒಂದೇ ಕಥೆ ಕಳ್ಳ ಬೆಂಗಳೂರಿನ ಪೀಕ್ ಅವರ್( peak hour). ಜನರಿಂದ ತುಂಬಿ ತುಳುಕುತ್ತಿರುವ ಬಿಎಂಟಿಸಿ ಬಸ್ಸು. ಜನಜಂಗುಳಿಯ ಮೈಸೂರು ರಸ್ತೆಯಲ್ಲಿ ಹೋಗುತ್ತಿದೆ. ನಾನು ಹಿಂದಿನ ಕೊನೆಯ ಸೀಟಿನಲ್ಲಿ ಕುಳಿತಿದ್ದೇನೆ. ಆ ತುಳುಕುವ ...
ಸಭಾಧ್ಯಕ್ಷರಾಗಿ ಊಟರು ಆಸೀನರಾಗಿದ್ದಾರೆ. ಜೀರಿಗೆ, ಸಾಸಿವೆ, ಕೊತ್ತಂಬರಿ, ಕರೀಬೇವು, ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ, ಎಣ್ಣೆ, ಉಪ್ಪು, ಅಗ್ನಿ, ಪಾತ್ರೆ, ನೀರು, ಅಕ್ಕಿ ಎಲ್ಲರೂ ಬಂದಿದ್ದಾರೆ. ಅರಿಶಿನ ಬರಲು ಸ್ವಲ್ಪ ತಡವಾಗಿದೆ. ಆಲೂಗಡ್ಡೆ, ...
ಮುಸ್ಸಂಜೆಯ ಈ ಮೂರುಸೆಲ್'ಗಳ ಬ್ಯಾಟರಿಯ ಬೆಳಕಿನಲ್ಲಿ ಮನದ ತುಂಬಾ ನೋವು ಇಟ್ಟುಕೊಂಡ ನಾನು ಹೇಳಹೊರಟಿರುವುದು ನನ್ನ ಪ್ರೀತಿಯ ಅಕ್ಕನ ಅಕ್ಕರೆಯ ಕಥೆಯನ್ನು. ನನ್ನ ಎಲ್ಲಾ ಗೆಳೆಯರ ಹಾಗೂ ಸಂಬಂಧಿಕರಂತೆ ನನ್ನದೂ ಒಂದು ಸ್ಮಾರ್ಟ್ಫೋನ್ ಇತ್ತು. ...
ತರಗತಿ ಮುಗಿದ ಕೂಡಲೆ ಕನ್ನಡ ವಿಭಾಗದಿಂದ ಮಹೇಶ ಮನೆಯ ಕಡೆ ಹೆಜ್ಜೆ ಇಕ್ಕಲಾರಂಭಿಸಿದ. ರೌಂಡ್ ಕ್ಯಾಂಟೀನ್ ಬಳಿ ಬರುವುದಕ್ಕೂ ಹನಿ ಪಟಪಟ ಉದುರಿ ಮಳೆ ಶುರುವಾಯಿತು. ರೌಂಡ್ ಕ್ಯಾಂಟೀನ್ಗೆ ಒಮ್ಮೆಯೂ ಕಾಲಿಡದ ಮಹೇಶ ಮಳೆರಾಯನಿಂದ ತಪ್ಪಿಸಿಕೊಳ್ಳಲು ...
ನಮ್ಮೂರಿನ ಅಸಾಮಾನ್ಯ ಹೆಸರುಗಳಲ್ಲಿ ಚಡ್ಡಿ ಬಾಳನೂ ಒಬ್ಬನೆ೦ದು ಹಿ೦ದೆಯೇ ನಿಮಗೆ ಹೇಳಿದ್ದೆನೆ೦ದು ನೆನಪು. ನಮ್ಮ ಮನೆಯ ಪಕ್ಕದ ಮನೆಯೇ ಅವನ ಮನೆಯಾಗಿರುವುದರಿ೦ದ ಅವನ ಬಗ್ಗೆ ಬೇಕಾದ, ಬೇಡದ ವಿಷಯಗಳೆಲ್ಲವೂ ಗೊತ್ತು. ಬಾಳನ ನಿಜವಾದ ಹೆಸರು ’ಡಿಯಾಗ್’ ...
ಟ್ರಾಪಿಕ್ ಜಾಮ್ ನಲ್ಲಿ ಸಿಕ್ಕಿಕೊಂಡ ಬಸ್ಸು ಆಮೆಯ ಹಾಗೆ ಹೋಗುತ್ತಿದ್ದರೆ. ಬಿರುಸು ಮಳೆಯಿಂದಾಗಿ ಕಿಟಕಿ ತೆರೆಯುವಂತಿರಲಿಲ್ಲ. ಪಕ್ಕದಲ್ಲಿದ್ದ ಹುಡುಗಿ ಸುಂದರವಾಗಿದ್ದರೂ ಮುಖ ಬಾಡಿ ಹೊಗಿತ್ತು. ಮೈ ಸುಡುತ್ತಿತ್ತು. ಅವಳಿಗೆ ಜ್ವರ ಬಂದಿತ್ತು. ಮೈ ...
ಒಂದ್ ಹಳ್ಳಿಯಲ್ಲಿ ರೈತನೋರ್ವನ ಬಡ ಕುಟುಂಬ. ಅವನಿಗೆ ಇಬ್ಬರು ಮಕ್ಕಳು. ಒಂದು ಗಂಡು, ಮತ್ತೊಂದು ಹೆಣ್ಣು. ಮಗ 10ನೇ ತರಗತಿ ಓದುತ್ತಿರುತ್ತಾನೆ. ಮಗಳು 7ನೇ ತರಗತಿ. ಇಬ್ಬರು ಶಾಲೆಯಲ್ಲಿ ತುಂಬ ಚೆನ್ನಾಗಿ ಓದುವ ಮಕ್ಕಳು; ಎಲ್ಲ ಗುರುಗಳಿಗೂ ...
ಅವತ್ತು ಬಂದಿದ್ದು ಮಳೆನೋ ಇಬ್ಬನಿನೋ ಇವತ್ತಿಗೂ Confusion ಇದೆ. ಚುಕ್ಕಿ ತಾರೆಗಳನ್ನು ಲೆಕ್ಕ ಹಾಕುತ್ತಾ ಮಲಗಿದ್ದು, ಬೆಳಗ್ಗೆ 5ಕ್ಕೆ ಅಲರಾಮ್ ಹೊಡೆದಾಗಲೆ ಎಚ್ಚರವಾಗಿತ್ತು. ಇನ್ನೇನು ಟ್ರಾಕ್ ಸೂಟ್ ಹಾಕ್ಬೇಕು ಎನ್ನುವಷ್ಟರಲ್ಲಿ ...
(ನೀವು ಕೊಟ್ಟಿರೋ ಚಿತ್ರಗಳಲ್ಲಿ .. ನಂ :3ನೇ ಭಾವಚಿತ್ರಕ್ಕೆ... ಇದೋ ನನ್ನ ಕಣ್ಮಾತು....) ನನ್ನ ಕಂದ ಅಲ್ಲ ನಿನ್ನ ಕಂದಾ... ಹ. ಹ... ನನ್ನ ಕಂದ ಬೇರೆ, ನಿನ್ನ ಕಂದ ಬೇರೇನಾ......!! ಅಪ್ಪ ಅಪ್ಪ ಅಂತ ಕರೆಯುತ್ತಿದೆ ಯಾಕಿನ್ನು ಬರ್ಲಿಲ್ಲ... ...
(ಕುಡುಕನೊಬ್ಬ ಆಕಾಶದ ಚಂದ್ರನ್ನ ನೋಡ್ತಾ) ಥೂ... ಲೋಫರ್, ಲೋ ಯಾಕೋ ನನ್ನ ಫಾಲೋ ಮಾಡ್ತಿದಿಯಾ, ಲೋ ಚಂದ್ರ ಎಲ್ಲೊದ್ರು ನನ್ನ ಹಿಂದೆ ಹಿಂದೆನೇ ಬರ್ತಿಯಲ್ಲೋ.. ಬೇತಾಳನ್ ತರ.... ಬೇತಾಳ... ಬೇತಾಳನ್ ಹಾಗೆ ನಿಂಗೊಂದ್ ಕಥೆ ಹೇಳ್ತಿನಿ ಕೇಳ್ತಿಯಾ.., ...
'ಚೇತನ್'ನನ್ನು ಗೆಳೆಯ 'ಪ್ರೀತಮ್' ತನ್ನ ಅಕ್ಕನ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದರಿಂದ ಅವನು 'ಪ್ರೀತಮ್'ನ ಊರಿಗೆ ಹೋಗಿದ್ದ. ಮಾದಾಪುರ ಎನ್ನುವ ಹಳ್ಳಿ ಪ್ರೀತಮ್ ನದು. ನಿಶ್ಚಿತಾರ್ಥ ಮುಗಿಸಿ ರಾತ್ರಿ ಹತ್ತು ಗಂಟೆಗೆ ತನ್ನ ಬೈಕ್ ಮೇಲೆ ಒಬ್ಬನೇ ...
ಸದಾ ಜಿಟಿಜಿಟಿ ಸುರಿವ ಮಳೆಯ ನಡುವೆ ಹೊಸದಾಗಿ ಅರಳುತಿರುವ ಚಿಗುರು. ಎಲ್ಲೋ ದೂರದಲಿ ಇರುವ ಹೃದಯಗಳು ಒಂದಾಗುವಸಮಯ. ಅದು ಹದೆಹರೆಯದ ವಯಸ್ಸು. ಮತ್ತೇನಲ್ಲ! ಸ್ನೇಹವೆಂದು ಪ್ರಾರಂಭವಾಗುವ ಪ್ರೀತಿ, ಪ್ರೇಮ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ದಿನ ...
ಜಗತ್ತಿನ ಮೊದಲ ಪತ್ರಕರ್ತ ನಾರದ. ಈ ಕಡೆಯ ಸುದ್ದಿ ಆ ಕಡೆ ಮಾಡುವವ. ಮಹಾ ಬುದ್ಧಿವಂತ. ಚಾಲಾಕಿ, ತಂತ್ರಗಾರ. ನಾರದ ಅಂದರೆ ಅರ್ಥ ಜ್ಞಾನ ಕೊಡುವವ. ಬ್ರಹ್ಮನ ಮಗ. ಭಯಂಕರ ಬ್ರಹ್ಮಚಾರಿ. ಆದರೆ ಈತನಿಗೂ ಮದುವೆ ಆಗಿ ಮಕ್ಕಳು ಇವೆ! ನಾರದ ಬ್ರಹ್ಮಚಾರಿ. ...
ಮಿಸ್ಟರ್ ಆಲಿವರ್ ಒಬ್ಬ ಆಂಗ್ಲೋ-ಇಂಡಿಯನ್. ಆತ ಸಿಮ್ಲಾದ ಹೊರವಲಯದ ಹಿಲ್-ಸ್ಟೇಶನ್ನಲ್ಲಿದ್ದ ಪ್ರತಿಷ್ಟಿತ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಒಂದು ದಿನ ಆತ ಕತ್ತಲಾಗುವವರೆಗೂ ಸಿಮ್ಲಾ ಬಜಾರಿನಲ್ಲಿ ಒಂದಷ್ಟು ಸುತ್ತಾಡಿ ಊರ ...