ಮತ್ತೆ ಚಿಗುರಿತು ಹೂ ಮನ

ಹೆಚ್. ಎಸ್. ಅರುಣ್ ಕುಮಾರ್

ಮತ್ತೆ ಚಿಗುರಿತು ಹೂ ಮನ
(10)
ಓದುಗರು − 655
ಓದಿರಿ

ಸಾರಾಂಶ

. ಆ ನೀಲಿ ಷರಟನ್ನು ಹ್ಯಾಂಗೆರ್ ನಿಂದ ತೆಗೆದು ಹಾಕಿಕೊಂಡು ಕನ್ನಡಿ ಮುಂದೆ ನಿಂತೆ . ಅದು ಪಪ್ಪಾದು ಇಷ್ಟವಾದ ಷರಟು . ದೊಗಲು ದೊಗಲಾದ ಷರಟು . ಅಜ್ಜಿ ಬಂದಳು . "ಏನೇ ನಿನ್ನ ಅವತಾರ . ದಿನಕ್ಕೆ ಒಂದು ಷರಟು ಹಾಕಿಕೊಂಡು ಮನೆಯಲ್ಲಿ ಓಡಾಡುತ್ತೀಯ" . ನಾನು "ಇದು ನನ್ನ ಪಪ್ಪಾದು , ನನ್ನಿಷ್ಟ, ಅಜ್ಜಿ ,ನಿನಗೇನು ಕಷ್ಟ " ಮನದಲ್ಲೇ ಹಾಡು ಗುನುಗಿದೆ "ಪಪ್ಪಾ ಐ ಲವ್ಯು ಪಾ "

ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಬರೆಯಿರಿ
Srimati Mohan Rao
ಕಥೆ ತುಂಬಾ ಚೆನ್ನಾಗಿ ಇದೆ.ತಂದೆ ತೀರಿಕೊಂಡಿರುವುದು ತಿಳಿಯದ ಮಗು ,ಮಗಳಿಗೆ ತಂದೆ ಇಲ್ಲ ವೆಂದು ಹೇಳದ ತಾಯಿ ಮರು ಮದುವೆ ಮಾಡಿಕೊಂಡಾಗ ಮಗುವಿಗೆ ಆಘಾತ ವಾಗುತ್ತದೆ. ಮನೋರೋಗಿ ಆದ ಮಗುವನ್ನು ವೈದ್ಯಕೀಯ ಚಿಕಿತ್ಸೆ ಕೊಡಿಸಿದಾಗ ,ವಿವೇಕ್ ತೋರಿಸಿದ ತಂದೆಯ ಪ್ರೀತಿ ಮಗುವಿನ ಮನಸ್ಸನ್ನು ಬದಲಾಯಿಸುತ್ತದೆ. ಒಟ್ಟಾರೆ ಮಗುವಿನ ಆಂತರಿಕ ತುಮುಲ ಚೆನ್ನಾಗಿ ಬರೆದ ಲೇಖಕರು ಕೊನೆಯಲ್ಲಿ ಮಗು ಬದಲಾಗಿ ದ್ದು ಸುಖಾಂತ್ಯ ಮಾಡಿದ್ದಾರೆ. ತುಂಬಾ ಮನಸ್ಸಿಗೆ ಹಿತ ವನ್ನುಂಟು ಮಾಡುವ ಕಥೆ.
ಪ್ರತಿಕ್ರಿಯೆ
Rajath Adhitya
ತುಂಬ ಚೆನ್ನಾಗಿದೆ
ಪ್ರತಿಕ್ರಿಯೆ
Sindhu Prasad
nice
ಪ್ರತಿಕ್ರಿಯೆ
kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.