Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಗುಂಡನ ಬುದ್ದಿವಂತಿಕೆ .... ತಿಮ್ಮ : ಅಲ್ಲೋ, ಕಾಲಿಗೆ ಹಾವು ಕಚ್ಚಿ ಇನ್ನೂ ೫ ನಿಮಿಷ ಆಗಿಲ್ಲಾ ಇಷ್ಟು ಬೇಗ ಹೇಗೆ ಸತ್ತಾ ????? ಗುಂಡ : ಅದು , ತಲೆಗೆ ವಿಷ ಏರುತ್ತೋ ಏನೋ ಅಂತಾ ಕುತ್ತಿಗಿಗೆ ಸರಿಯಾದ ಹಗ್ಗಾ ಬಿಗಿದಿವ್ವಿ ... ...
ಸಿದ್ಧಾರ್ಥ್ ವಿಹಾರಿ ನನ್ನ ಎರಡನೇಯ ಪ್ರಯತ್ನ ಇದನ್ನು ಕೊಡ ಯಶಸ್ವಿ ಮಾಡುತ್ತೀರೆಂದು ಆಶಿಸುತ್ತೇನೆ... ಆ ಹಾಗೆ ಇನ್ನೊಂದು ವಿಷಯ ಈ ಕತೆಯ ನಾಯಕ ನಾಯಕಿಯ ಬಗ್ಗೆ ನಾನು ಹೇಳೋದಿಲ್ಲ ಯಾಕಂದ್ರೆ ಅವರ ಬಗ್ಗೆ ಹೇಳೋದಿಕ್ಕೆ ಸ್ವತಃ ಈ ಕತೆಯ ನಾಯಕನೆ ...
I ❤you ಸಾಮ್ರಾಟ್ ...... ನಾನು ಅವನ ಮುಂದೆ ಬೆವರುತ್ತಲೇ ನಿಂತು , ಭಯದಲ್ಲಿಯೇ ಅವನಿಗೆ ನನ್ನ ಭಾವನೆಗಳನ್ನ ತಿಳಿಸಿದೆ.. ಪ್ರಪೋಸ್ ಡೇ ದಿನ ಪ್ರೇಮ ನಿವೇದನೆ ಮಾಡಿದೆ.. ನರ್ವಸ್ ಆಗಿದ್ದೆ.. ಗಂಟಲು ಒಣಗುತ್ತಿತ್ತು.. ನನ್ನೆದೆ ಬಡಿತ ...
ಪಾತ್ರೆ ತೊಳಿತಾ ಇದ್ಲು ಪದ್ದು...ಅಲಿಯಾಸ್ ಪದ್ಮಿನಿ. ಪಕ್ಕದ ಮನೆ ಬಿಂಕದ ಹುಂಜಾ ಇವರ ಮನೆ ಅಂಗಳಕ್ಕೆ ಕ್ಯಾಟ್ ವಾಕ್ ಮಾಡ್ತಾ ಬಂತು. ಆಗಷ್ಟೇ ಅಂಗಳ ಗುಡಿಸಿ ಬಂದಿದ್ದ ಪದ್ದುಗೆ ಭಯಂಕರ ಸಿಟ್ಟು. ಈಗ ಈ ಕೋಳಿ ನಮ್ಮನೆ ಅಂಗಳದಲ್ಲಿ ಬಂತು ಪಿಟ್ಟಿ ...
ಅನಘ 01 "ಅದೊಂದು ಶನಿವಾರದ ದಿನ ಸೂರ್ಯನ ಬೆಳಕಿನ ಕಿರಣಗಳು ಭೂಮಿ ತಾಯಿಯನ್ನು ಮುಟ್ಟುವ ಸಮಯ ಮಲ್ಲೇಶ್ವರಂನ ಒಂದು ಪುಟ್ಟ ಮನೆಯಲ್ಲಿ ಮನೆಯ ಓಡತಿಯ ಸುಪ್ರಭಾತ ಪ್ರಾರಂಭವಾಗಿತ್ತು. "ಅನು, ಅನು ಬೇಗ ಎದ್ದೆಳೆ ಟೈಂ ಆಗ್ತಾ ಇದೆ" ಎಂದು ಅನಘಾನ ತಾಯಿ ...
"ಧೈರ್ಯಂ ಸರ್ವಸ್ತ್ರ ಸಾಧನಂ" ಇದನ್ನೇ ಚಿಕ್ಕಂದಿನಿಂದ ರೂಢಿ ಮಾಡ್ಕೊಂಡು ಬೆಳೆದವನು ರೋಹಿತ್. ಏರಿಯಾದಲ್ಲಿ ತಕ್ಕ ಮಟ್ಟಿಗೆ ಹವಾ ಮೆಂಟೇನ್ ಮಾಡಿದಾನೆ.. ಹುಡ್ಗೀರ್ ಹಿಂದೆ ಹೋಗೋದ್ ಒಂದು ಬಿಟ್ಟು ಮಿಕ್ಕಿದ್ದೆಲ್ಲ ಚಟ ಇದೆ. ಮಗ ಹೀಗೆ ಎಲ್ಲಿ ...
ಇದು ನನ್ನ ಮೊದಲನೇ ಕಾದಂಬರಿ ಹಾಗಾಗಿ ಅಲ್ಲಲ್ಲಿ ಅಕ್ಷರ ದೋಷಗಳಿವೆ ಸರಿ ಪಡಿಸಲು ಪ್ರಯತ್ನ ಪಡ್ತಿದ್ದೀನಿ. ಎಷ್ಟು ಎಪಿಸೋಡ್ ಆಗುತ್ತೋ ಅಷ್ಟು ಸರಿ ಮಾಡ್ತೀನಿ, ಆ ನಂತರ ಅಕ್ಷರ ದೋಷವಿದ್ದರೆ ಬೇಸರಿಸದೆ ಓದಿ ಪ್ರೋತ್ಸಾಹ ನೀಡಿ ಆತ್ಮೀಯರೇ ❤️😍) ...
ಮುಗಿತು ಬಿಡು ನನ್ನ ಕತೆ,ಈ ಅಮ್ಮನ ಜೊತೆ ಏನಾದರೂ ಗುಡಿ ಗುಂಡಾರ ಅಂತ ತಿರಗತಾ ಕೂತರೆ,ಮುಗಿತು ನನ್ನ ಕತೆ ಆ ಅಮ್ಮನ ಮಹಿಳಾ ಮಂಡಳಿಯ ಮಹಿಳಾ ಮಣಿಗಳು ಮದುವೆ ಯಾವಾಗ ಮದುವೆ ಯಾವಾಗಾ ಅಂತ ಕೇಳಿ ಕೇಳಿ ನನ್ನ ಸುಸ್ತ ಮಾಡಬಿಡತ್ತಾರೆ ...
ಫಸ್ಟ್ ಲವ್💏 ನೀವೆಲ್ಲಾ ಈ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾರಸಗೊಡು ಮೂವಿ ನೋಡೇ ಇರ್ತೀರಾ......... ಈ ಮೂವಿಯಲ್ಲಿ ಪ್ರವೀಣಾ ಅಂತ ಒಬ್ಬ ದಡ್ಡ ವಿದ್ಯಾರ್ಥಿ ಇದಾನೆ...... ಮತ್ತೆ ಪಲ್ಲವಿ ಅನ್ನೋ ...
ಅಯ್ಯೋ ದೇವರೇ ಇವನು ಯಾಕೆ ಇನ್ನೂ ಬಂದಿಲ್ಲ. ಏನಾದರೂ ಈ ಸಲನೂ ಕೈ ಕೊಡ್ತಾನಾ....!? ನೋ ಹಾಗೆ ಏನಾದರೂ ಮಾಡಲಿ, ಅವನನ್ನು ಸಾಯಿಸಲಿಲ್ಲ ಎಂದರೆ ನನ್ನ ಹೆಸರು ಗುಂಡು ಪ್ರಾರ್ಥನಾನೇ ಅಲ್ಲ, ಎಂದು ಕೊಳ್ಳುತ್ತಿರುವಾಗಲೇ ಬಂದನವ.. ಹಾಯ್ ಗುಂಡು.. ...
🤣😲😂🤣😲😂🤣😲😂🤣😲😂🤣😲😂🤣😲😂🤣😲😂🤣😲😂🤣😲😂🤣😲😂🤣😲😂🤣😲😂🤣😲😂🤣😲😂😲🤣 🤣😂 ಇದು ನನ್ನ ಹಾಗೂ ನನ್ನ ತಂಗಿ ಪ್ರತಿಭಾ conversation_ ಸುಮ್ಮನೆ #ತಮಾಷೆಗಾಗಿ ಅಷ್ಟೇ 😂🤣 🤣😂 ಇಲ್ಲಿ ಯಾರಾದ್ರೂ ...
" ನೋಡೇ ಅಮ್ಮು ಈಗಲೇ ಹೇಳ್ತಾ ಇದೀನಿ ಹುಡುಗನ ಕಡೆಯವರು ಬಂದಾಗ ನೀನೇನಾದರೂ ತರ್ಲೆ ಮಾಡಿದ್ದೆ ಆದರೆ ನಾನು ಮಾತ್ರ ಸುಮ್ಮನೆ ಇರಲ್ಲ.. ನಾವು ಎಷ್ಟು ಅಂತ ಗಂಡು ತೋರಿಸುವುದು ನಿನಗೆ ಸಾಕು ಸಾಕಾಗಿದೆ ಮಾರಾಯ್ತಿ ನಿನ್ನ ಸಹವಾಸ.. ಯಾರಿಗಾದ್ರೂ ...
ಕೃಷ್ಣ ರುಕ್ಮಿಣಿ💕 ಹೀರೋ - ಹೀರೋಯಿನ್ ಇಂಟ್ರೊಡಕ್ಷನ್💕 ಹೀರೊ.....🤴 ನ್ಯೂಯಾರ್ಕ್🖤 ನಮ್ ಈ ಕಥೆ ಹೀರೊ ಕೃಷ್ಣ ..... ಇವನ ಅಪ್ಪ ಅಮ್ಮ ನ ಜೊತೆ ಸಧ್ಯ ಫಾರಿನ್ ನಲ್ಲಿ ವಾಸ ...
"ಏನ್ರೀ ಶಾರದಾ ನಿಮ್ಮ ಮನೆಗೆ ಯಾವುದೋ ಸಂಬಂಧ ಬಂದಾಗಿತ್ತು?ಏನೋ ಹಾಗೆ ಮನೆ ಮುಂದೆ ರಂಗೋಲಿ ಹಾಕ್ತಿದ್ದೆ ನೋಡಿ....ನಾನ್ ಬೇಡ ಅಂದ್ರು ಕಾರ್ ಕಣ್ಣ ಮುಂದೆ ಬಂತಲ್ಲ, ಅದಕ್ಕೆ ಕೇಳಿದ್ದು!"ಎಂದಳು ಮುಂದೆ ಮನೆ ಮಂಗಳ ರಂಗೋಲಿ ಹಾಕಲು ಸಾರಿಸುತ್ತ ...
" ರಮ್ಯ ಒಬ್ಬಳೇ ಇರಬೇಡ.. ಜೊತೇಲಿ ಇರೋಕೆ ನವೀನನ್ನ ಕಳುಸ್ತೀನಿ.. " ಅಪ್ಪನ ಕರೆ.. ನಾನು ಧೈರ್ಯವಂತೆಯೇ ಆದರೆ ಕತ್ತಲಲ್ಲಿ ಸ್ವಲ್ಪ ಅಂಜಿಕೆ ಜಾಸ್ತಿ ಎಂಬುದು ಅವರಿಗೆ ತಿಳಿದ ವಿಚಾರ ಹಾಗಾಗಿ ಅವರ ಕಾಳಜಿಯಾ ಮಾತು.. ನನ್ನ ಗಂಡನಿಗೆ ...